Kannada » Movies » Badmaash » Critics Review

Badmaash (U)

Audience Review

128 Ratings

Release Date

18 Nov 2016
Critics Reviews Audience Reviews Updated: November 21, 2016 09:29 AM IST

ಟ್ರೈಲರ್ ನಿಂದ ತುಂಬಾ ನಿರೀಕ್ಷೆ ಹುಟ್ಟಿಹಾಕಿದ್ದ 'ಬದ್ಮಾಶ್' ಚಿತ್ರ, ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಧನಂಜಯ್ ಅವರನ್ನ ಇಷ್ಟು ದಿನ ಸೈಲಾಂಟ್ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರು, ಈ ಚಿತ್ರದಲ್ಲಿ ಸಖತ್ ಮಾಸ್ ಆಗಿ ನೋಡುವ ಅವಕಾಶ ಸಿಕ್ಕಿದೆ. ಚೊಚ್ಚಲ ನಿರ್ದೇಶಕನ ಸಿನಿಮಾವಾಗಿದ್ದರೂ, ಅನುಭವಿಗಳಂತೆ ಸಿನಿಮಾ ಮಾಡಿದ್ದಾರೆ. ಕೊನೆದಾಗಿ ಹೇಳುವುದಾದರೇ, ಕೊಟ್ಟ ದುಡ್ಡಿಗೆ ಮೋಸಯಿಲ್ಲ, ಮನರಂಜನೆಗೆ ಕೊರತೆಯಿಲ್ಲ.

Buy Movie Tickets