Kannada » Movies » Simple Aagi Ondu Love Story

Simple Aagi Ondu Love Story (U)

User Review

Release Date

08 Mar 2013

Story

Simple Aagi Ondh Love Story is romantic entertainer movie and its all about a boy Sukesh (Rakshith Shetty), who meets an unknown girl and falls for her. Their ...
Comments
 • vinyas-m-naik 2 years ago

  Definitely its super super movie,Good Script,Good realistic dialog,as per movie name its a "simple in Standard movie"*******

 • vinyas-m-naik 2 years ago

  Its a super super movie "*****" in industry,Good realistic Dialog,Good story as per the movie name "its SIMPLE IN STANDARD" thank you for good movie.

 • rohit 2 years ago

  very very good film

 • vasantha 2 years ago

  Super film, bari ade herogalu, heroingalu, supporting artistgalanna nodi nodi sakagittu. Abba ondu ole cinema. thank you suni

 • shash 2 years ago

  ನ್ಯೂಸ್ ಪೇಪರ್ ಗಳು ಕೆಟ್ಟದಾಗಿ ಬರೆದಿದ್ದ ರಿವ್ಯೂ ಗಳನ್ನು ನೋಡಿ ಅದರ ಮೊರೆ ಹೋಗದೆ, ಬರೀ ಯೂಟ್ಯೂಬ್ ನಲ್ಲಿ ಚಲನಚಿತ್ರ ತಂಡ ಅಪ್ಲೋಡ್ ಮಾಡಿದ್ದ ಕಿಕ್ ಕೊಡೋ ಕ್ರಿಯಾತ್ಮಕವಾದ ಟ್ರೈಲರ್ ಮತ್ತು ಅತ್ಯುತಮ ಸಂಯೋಜನೆಯಿದ್ದ ಸಂಗೀತವನ್ನು ನಂಬಿ ಹೋಗಿದ್ದಕ್ಕೂ ಸಾರ್ಥಕವಾಯಿತು . ಉತ್ತಮ ಚಿತ್ರಕಥೆ , ಸಂಭಾಷಣೆ , ಕ್ಲಾಸ್ ಲೇವೆಲ್ಲಿನ ಛಾಯಾಗ್ರಹಣ , ಸೂಪರ್ರಾಗಿರೋ ಸಂಗೀತ, ಅಚ್ಚು ಕಟ್ಟಾದ ನಿರೂಪಣೆ ಎಲ್ಲವೂ ಪ್ರೇಕ್ಷಕನ ಮನಮುಟ್ಟುತ್ತದೆ. ಚಿತ್ರದಲ್ಲಿ ಕತೆಯಿಲ್ಲ ವೆಂದು ಕೊರಗುತ್ತಿರುವ ವಿಮರ್ಷಕರಿಗೆ ಮಿತ್ರರಿದೆ ಅದ್ಯಾಕೆ ನಿರ್ದೇಶಕರು ವಿಶಿಷ್ಟ ರೀತಿಯಲ್ಲಿ ಹೆಣೆದಿರುವ ವಿವಿಧ ಕಥೆಗಳ ಗುಚ್ಛ ಕಾಣಲಿಲ್ಲವೋ ನನಗೆ ತಿಳಿಯಲಿಲ್ಲ. ಚಲನಚಿತ್ರದ ಕ್ವಾಲಿಟಿ ಅಳೆಯಲು ನನ್ನ ಪ್ರಕಾರ ಒಂದೇ ಮಾಪನ. ಮೂರು ಗಂಟೆಗಳ ಕಾಲ ಪ್ರೇಕ್ಷಕ ಇಷ್ಟಪಟ್ಟು ಕೂರೋತ್ತನೋ ಅಥವಾ ಕಷ್ಟಪಟ್ಟು ಕೂರುತ್ತನೋ ಎಂಬುದು.ಈ ಚಿತ್ರ ನೋಡುತ್ತಿರುವಾಗ ಒಂದಿಪ್ಪತು ನಿಮಿಷಗಳ ಮುಂಚೆ ಯೆದ್ದೋಗೋಣ ಯೆಂದೆನಿಸಿದರೂ ಅದು ಚಿತ್ರಮಂದಿರದಲ್ಲಿನ ಆಕ್ಸಿಜನ್ ಕೊರತೆಯಿಂದಲೇ ಹೊರತು ಚಿತ್ರದ tortureನಿಂದಲ್ಲ :P . ಹೀರೋನ ವೈಭವೀಕರಿಸದೆ , ಹೀರೋಯಿನ್ ಬಟ್ಟೆ ಬಿಚ್ಚಿಸದೆ , "ಐಟೆಮ್ ನಂಬರ್" ಹೆಸರಿನಲ್ಲಿ ಅರೆಬೆತ್ತಲೆ ನೃತ್ಯ ಪ್ರದರ್ಶನ ಮಾಡದೆ, ಮಚ್ಚು ಲಾಂಗುಗಳ ಅಬ್ಬರವಿಲ್ಲದೆ, ಮನರಂಜನಾ ದೃಷ್ಟಿಯಿಂದ simple ಆಗಿ , ಸುಂದರವಾಗಿ ನಿರೂಪಿಸಿರುವ ಈ ಚಿತ್ರ ಒಂದು ಮಾದರಿ ಚಿತ್ರವೆನ್ನುವುದರಲ್ಲಿ ಸಂಶಯವೇ ಇಲ್ಲ. ಮುಖ್ಯ ಪಾತ್ರದಲ್ಲಿ ಮಿಂಚಿರುವ ಇಬ್ಬರೂ ಅವರವರ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದರೆ. ಯಾವುದೇ ಆಡಂಬರವಿಲ್ಲದೆ ಇವರಿಬ್ಬರೂ ನಮ್ಮ ನಿಮ್ಮೆಲ್ಲರ ಸ್ನೇಹಿತರಲೊಬ್ಬರೇನೋ ಎಂದೆನಿಸುತ್ತದೆ. ಇಬ್ಬರ ನಟನಾ ಚಾತುರ್ಯವನ್ನು ಗಮನಿಸಿದರೆ ಉತ್ತಮ ನಿರ್ದೇಶಕ ಮತ್ತು ಒಳ್ಳೆಯಕತೆ ಸಿಕ್ಕಿದರೆ ಇಬ್ಬರೂ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದೆನಿಸುತ್ತದೆ. ಚಿತ್ರದಲ್ಲಿ ಒಳ್ಳೆಯ ಗುಣಮಟ್ಟದ ಕನ್ನಡ ಕೇಳಸಿಗುತ್ತದೆ. ಕಳಪೆ ದರ್ಜೆಯ ಕನ್ನಡ ಚಿತ್ರಗಳನ್ನು ನೋಡಿ ಬೇಸತ್ತಿದ್ದ ಕನ್ನಡ ಪ್ರೇಕ್ಷಕನ ಮನಸ್ಸನ್ನು ರೈಟ್ ಕ್ಲಿಕ್ ಮಾಡಿ ರಿಫ್ರೇಶ್ ಮಾಡಿದ್ದಕ್ಕೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ತಂಡಕ್ಕೆ ದನ್ಯವಾದಗಳು

Buy Movie Tickets