Kannada » Movies » Style King » Critics Review

Style King (U/A)

Duration

2 hrs 16 mins

13  Audience Reviews

137 Ratings

Release Date

13 May 2016
Critics Reviews Audience Reviews Updated: May 13, 2016 05:40 PM IST

ಲಾಜಿಕ್ ಮರೆತು ಕೇವಲ ಮನರಂಜನೆ ಇಷ್ಟ ಪಡುವ ಪ್ರೇಕ್ಷಕರಿಗೆ 'ಸ್ಟೈಲ್ ಕಿಂಗ್' ಸಿನಿಮಾ ಹೇಳಿ ಮಾಡಿಸಿದ್ದು. ಅದರಲ್ಲೂ ಹಾಸ್ಯ ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಕಚಗುಳಿ ಇಡುವುದರಲ್ಲಿ ಡೌಟ್ ಬೇಡ. ನೀವು ಗಣೇಶ್ ಅಭಿಮಾನಿ ಆಗಿದ್ದರೆ, ಈಗಲೇ 'ಸ್ಟೈಲ್ ಕಿಂಗ್' ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿ.

Buy Movie Tickets