Home» Kannada»Movies»Airavata»Critics Review

    Critics Review

    • Darshan makes a comeback with a same old routine story. Lots of heroism in the movie. Mr Airavata is a feastful watch for Darshan fans and a one-time-watch for others.
    • ದರ್ಶನ್ ಫ್ಯಾನ್ಸ್ ಗೆ ಹೇಳಿಮಾಡಿಸಿದ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'Mr.ಐರಾವತ'. ದರ್ಶನ್ ಇಮೇಜ್ ಗೆ ತಕ್ಕಂತೆ ಬಿಲ್ಡಪ್, ಅವರ ಫ್ಯಾನ್ಸ್ ಎಕ್ಸ್ ಪೆಕ್ಟ್ ಮಾಡುವ ಎಲ್ಲಾ ಮಸಾಲೆ ಸಿನಿಮಾದಲ್ಲಿದೆ. ನೀವು ದರ್ಶನ್ ರವರ ಕಟ್ಟಾ ಅಭಿಮಾನಿಯಾಗಿದ್ದರೆ ಈಗಲೆ ಟಿಕೆಟ್ ಬುಕ್ ಮಾಡಿ.
    • ಇಟ್ಟ ನಿರೀಕ್ಷೆಗಳು ಹುಸಿಯಾಗಿರಬಹುದು, ಆದರೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ”ಐರಾವತ” ಮೋಸ ಮಾಡುವುದಿಲ್ಲ, ದೇವಲೋಕದ ಐರಾವತ ಎಷ್ಟು ಸುಂದರವೋ ಅಷ್ಟೇ ಸುಂದರ ಖಾಕಿ ತೊಟ್ಟ ಚಾಲೆಂಜಿಂಗ್ ಸ್ಟಾರ್.. ಅವರ ಡೈಲಾಗ್ ಗಳಿಗೆ, ಬಿರುಸಾದ ಹೊಡೆದಾಟಗಳಿಗೆ ಶಿಳ್ಳೆಗಳು ಬೀಳುತ್ತವೆ. ಅಭಿಮಾನಿಗಳಿಗಾಗಿ ಮಾಡಬೇಕಾದ ಎಲ್ಲವನ್ನೂ ಅವರು ಮಾಡಿದ್ದಾರೆ. ಅವರಿಗಾಗಿ ನೋಡುವುದಾದರೆ ”ಐರಾವತ” ನೋಡಬಲ್ ಸಿನಿಮಾ ಎಂಬುವುದರಲ್ಲಿ ಎರಡು ಮಾತಿಲ್ಲ.
    • This one is definitely for the ‘die-hard’ fans of challenging star Darshan. The rest may not possess the right kind of brain to experience this amazing wonder blunder!
    • The rich production and Darshan's muscles fails to save this film. And here is the free warning: Mr Airavatha is strictly for the Challenging Star's fans.

    Popular Web Series

    • Friends
      Netflix
      Sep 25 2003
      Comedy,Drama
    • WandaVision
      Disney+
      Jan 15 2021
      Sci-Fi & Fantasy,Mystery,Drama
    • Stories by Rabindranath Tagore
      EPIC
      Jul 6 2015
      Drama
    • Sherlock
      BBC One
      Jan 1 2017
      Crime,Drama,Mystery
    • The Witcher
      Netflix
      Dec 20 2019
      Sci-Fi & Fantasy,Drama,Action & Adventure
     
    Get Instant News Updates
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X