Kannada » Movies » Bharjari » Critics Review

Bharjari

(U/A) (2017)

Genre

Duration

2 hrs 37 mins

181  Audience Reviews

576 Ratings
4.25/5

Release Date

15 Sep 2017
Critics Reviews Audience Reviews Updated: October 04, 2017 11:00 AM IST

Bharjari Review

ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ, ಐಟಂ ಸಾಂಗ್ಸ್ ತುರುಕದ, ಅಸಭ್ಯ ಸನ್ನಿವೇಶಗಳು ಇಲ್ಲದ 'ಭರ್ಜರಿ' ಕಂಪ್ಲೀಟ್ ಎಂಟರ್ ಟೇನರ್. ಧ್ರುವ ಸರ್ಜಾ ಅಭಿಮಾನಿಗಳಿಗೆ 'ಭರ್ಜರಿ' ಮನರಂಜನೆ ನೀಡುವ ಈ ಚಿತ್ರವನ್ನ ಆರಾಮಾಗಿ ಇಡೀ ಫ್ಯಾಮಿಲಿ ಕೂತು ನೋಡಬಹುದು.

ಒಟ್ಟಾರೆಯಾಗಿ ಇಷ್ಟವಾಗಬಲ್ಲ ಕಂಟೆಂಟ್‌ ಸಿನಿಮಾದಲ್ಲಿ ಇದೆ. ಬಹು ತಾರಾಬಳಗ ಇದೆ. ಪ್ರತಿ ಪಾತ್ರಕ್ಕೂ ಮಹತ್ವ ಇದೆ. ಜನ ಏನು ನಿರೀಕ್ಷೆ ಇಟ್ಟು ಚಿತ್ರಮಂದಿರದೊಳಗೆ ಬರುತ್ತಾರೋ ಅದೆಲ್ಲವೂ ಭರ್ಜರಿಯಲ್ಲಿದೆ. ಇದು ಪಕ್ಕಾ ಮಾಸ್ ಸಿನಿಮಾ. ಧ್ರುವ ಸರ್ಜಾ ಅಭಿಮಾನಿಗಳಿಗೆ ಹಬ್ಬದೂಟ. ಉಳಿದವರಿಗೆ ಒಂದು ಸಾರಿ ತೃಪ್ತಿ ನೀಡಬಲ್ಲ ಭೋಜನ.

Buy Movie Tickets
 

Get all the buzzing scoop from the world of entertainment - Filmibeat