Kannada » Movies » First Rank Raju » Critics Review

First Rank Raju (U)

Genre

Duration

2 hrs 11 mins

19  Audience Reviews

146 Ratings

Release Date

27 Nov 2015
Critics Reviews Audience Reviews Updated: January 04, 2016 05:04 PM IST

ಕಥೆಯ ಎಳೆ ಚೆನ್ನಾಗಿದೆ, ಕೆಲವೊಮ್ಮೆ ಅಲ್ಲಲ್ಲಿ ಚಿತ್ರ ಬೋರು ಹೊಡೆಸಿದರೂ, ವಾಸ್ತವತೆಗೆ ದೂರವಾಗಿದ್ದರೂ, ಹೊಸತನದ ಪ್ರಯತ್ನಕ್ಕೆ ನಿರ್ದೇಶಕ ಕ್ರೆಡಿಟಿಗೆ ಅರ್ಹರು. ಇದಕ್ಕಿಂತ ಹೆಚ್ಚಾಗಿ ಇದು ಸ್ವಮೇಕ್ ಚಿತ್ರ ಎನ್ನುವುದು ಪ್ಲಸ್ ಪಾಯಿಂಟ್. ಎಲ್ಲಾ ಕುಟುಂಬಗಳಿಗೂ ಸಂದೇಶವಿರುವ ಚಿತ್ರವನ್ನೊಮ್ಮೆ 'ಕುಟುಂಬ ಸಮೇತ' ನೋಡಲು ಅಡ್ಡಿಯಿಲ್ಲ. ಚಿತ್ರ ವೀಕ್ಷಿಸುವ ಮೂಲಕ ಚಿತ್ರತಂಡವನ್ನೊಮ್ಮೆ ಬೆನ್ನುತಟ್ಟಿ ಬನ್ನಿ.

Buy Movie Tickets