Kannada » Movies » Jigarthanda » Critics Review

Jigarthanda

(U/A) (2016)

Genre

Duration

2 hrs 20 mins

Audience Review

138 Ratings
3.75/5

Release Date

24 Jun 2016
Critics Reviews Audience Reviews Updated: June 28, 2016 10:48 AM IST

Jigarthanda Review

ರವಿಶಂಕರ್ ಅವರನ್ನು ವಿಧ-ವಿಧವಾದ ನಾನಾ ಅವತಾರದಲ್ಲಿ ನೋಡಬೇಕು ಅನ್ನೋ ಆಸೆ ಇದ್ದವರು ಖಂಡಿತ ಈ ಸಿನಿಮಾ ನೋಡಿ. ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಸಿನಿಮಾ ಇದಾಗಿದ್ದು, ಎರಡೂವರೆ ಘಂಟೆ ಉತ್ತಮ ಮನರಂಜನೆ ದೊರೆಯುತ್ತದೆ ಅನ್ನೋದು ಪಕ್ಕಾ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಚಿತ್ರಮಂದಿರದಲ್ಲಿ ಕುಳಿತ ತಕ್ಷಣ ಚಿತ್ರ ಆರಂಭವಾಗುವ ಮುನ್ನ ಕಿಚ್ಚ ಸುದೀಪ್ ಅವರು ನಿಮಗೆ ಸ್ವಾಗತ ಕೋರುತ್ತಾರೆ. ಒಂದು ವಿಭಿನ್ನ ಸಿನಿಮಾ ನೋಡಲು ಈ ವೀಕೆಂಡ್ ನಲ್ಲಿ ತಯಾರಾಗಿ.

Kannada Best of 2017
 

Get all the buzzing scoop from the world of entertainment - Filmibeat