Kannada » Movies » Mugulunage » Critics Review

Mugulunage

(U) (2017)

Genre

Duration

2 hrs 16 mins

25  Audience Reviews

191 Ratings

Release Date

01 Sep 2017
Critics Reviews Audience Reviews Updated: September 13, 2017 11:27 AM IST

Mugulunage Review

First half of the film is nice and second half is slow. There are only two kinds of reactions for this movie. You will love it if you connect to it. You hate it if you don’t connect with it. Director Yogaraj Bhat's direction is good and he extracted emotions well and made sure that there is good amount of entertainment in this mature film. On the flip-side, an engaging second half would have done wonders for this film. The narration is very slow. You may watch it!

ಗಣೇಶ್ ಅಭಿಮಾನಿಗಳಿಗೆ 'ಮುಗುಳುನಗೆ' ರಸದೌತಣ ನೀಡುವುದರಲ್ಲಿ ಡೌಟ್ ಬೇಡ. ಹೆಚ್ಚು ನಿರೀಕ್ಷೆ ಮಾಡದೆ, ಮುಕ್ತ ಮನಸ್ಸಿನಿಂದ ಥಿಯೇಟರ್ ಒಳಗೆ ಹೋದರೆ 'ಮುಗುಳುನಗೆ' ಮನರಂಜನೆ ನೀಡುತ್ತೆ.

ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಅವರುಗಳ ಹಿಂದಿನ ಹಿಟ್ ಚಿತ್ರಗಳಿಗೆ ಮುಗುಳುನಗೆಯನ್ನು ಹೋಲಿಸದೆ ಹೊಸ ಚಿತ್ರವಾಗಿ ನೋಡಿದರೆ ಒಳಿತು.

Buy Movie Tickets
 

Get all the buzzing scoop from the world of entertainment - Filmibeat