Critics Review

  • ಹಿಂದಿಯ 'ಓ ಮೈ ಗಾಡ್' ರೀಮೇಕ್ ಇದಾದರೂ, ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜುಗಲ್ ಬಂದಿಯನ್ನು ನೋಡಲು ಹಾಗೂ ಹಿಂದಿ ಸಿನಿಮಾ ನೋಡದವರು ಈ ಸಿನಿಮಾ ನೋಡಬಹುದು. ಅಬ್ಬರದ ಫೈಟ್ ಇಲ್ಲದೇ, ಕಾಮ್ ಆಗಿ ಸಾಗುವ ಸಿನಿಮಾ ಮನಸ್ಸಿಗೆ ನಾಟುತ್ತದೆ. ಜೊತೆಗೆ ದೇವರು ಇದ್ದಾನೋ ಇಲ್ವೋ ಅನ್ನೋ, ಕನ್ ಫ್ಯೂಶನ್ ಇರೋವವರು ಈ ಸಿನಿಮಾ ನೋಡಿ ತಮ್ಮ ಡೌಟ್ ಕ್ಲೀಯರ್ ಮಾಡಿಕೊಳ್ಳಬಹುದು.
   
  Get Instant News Updates
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X