Kannada » Movies » Mungaru Male 2 » Critics Review

Mungaru Male 2 (U)

Genre

Duration

2 hrs 36 mins

50  Audience Reviews

186 Ratings

Release Date

10 Sep 2016
Critics Reviews Audience Reviews Updated: September 12, 2016 09:59 AM IST

'ಮುಂಗಾರು ಮಳೆ-2' ಚಿತ್ರದ ಮೊದಲಾರ್ಧದಲ್ಲಿ ಮಳೆಗೆ ಕಾಯುವುದರಲ್ಲೇ ಪ್ರೇಕ್ಷಕರ ಸಮಯ ಕಳೆದುಹೋಗುತ್ತದೆ. 'ಮುಂಗಾರು ಮಳೆ-2' ಚಿತ್ರದ ಫ್ರೇಮ್ ಟು ಫ್ರೇಮ್ ನಲ್ಲಿ ರಿಚ್ನೆಸ್ ಇದೆ. ಇಡೀ ಸಿನಿಮಾ ಕಲರ್ ಫುಲ್ ಆಗಿ ಕಂಡರೂ, ಫೀಲ್ 'ಮುಂಗಾರು ಮಳೆ' ಚಿತ್ರದಷ್ಟಿಲ್ಲ.

ಬಹುಶಃ ಇದೇ ಚಿತ್ರಕ್ಕೆ ಬೇರೆ ಶೀರ್ಷಿಕೆ ಇಟ್ಟಿದ್ರೆ, ಹೊಸ ಸಿನಿಮಾ ಅಂತ ಪ್ರೇಕ್ಷಕರು ನೋಡ್ತಿದ್ರೋ ಏನೋ....ಆದ್ರೆ, 'ಮುಂಗಾರು ಮಳೆ' ಹೆಸರಿಟ್ಟು ಚಿತ್ರತಂಡ ದೊಡ್ಡ ಎಡವಟ್ಟು ಮಾಡಿಕೊಂಡಂತಿದೆ.

Buy Movie Tickets