Critics Review

  • ಒಂದು ಸಿನಿಮಾ ಗೆಲ್ಲಬೇಕಾದರೆ, ಸ್ಟಾರ್ ಗಳೇ ಇರಬೇಕು ಅಂತಿಲ್ಲ. ಗಟ್ಟಿ ಕಥೆ ಇಟ್ಟುಕೊಂಡು ಹೊಸಬರು ಮಾಡಿರುವ ಅನೇಕ ಪ್ರಯೋಗಗಳು ಸ್ಯಾಂಡಲ್ ವುಡ್ ಅಂಗಳದಲ್ಲಿ ಯಶಸ್ವಿ ಆಗಿದೆ, ಆಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಇಂದು ಬಿಡುಗಡೆ ಆಗಿರುವ 'ರಾಮಾ ರಾಮಾ ರೇ'. ಅದ್ಧೂರಿ ಅಲ್ಲದ, ಭರ್ಜರಿ ಪ್ರಚಾರ ಗಿಟ್ಟಿಸದ, ನುರಿತ ತಂತ್ರಜ್ಞರು ಇಲ್ಲದ, 'ಸ್ಟಾರ್' ಕಲಾವಿದರು ಇಲ್ಲದ ಸಂಪೂರ್ಣ ಹೊಸಬರೇ ಕೂಡಿ ಮಾಡಿರುವ 'ರಾಮಾ ರಾಮಾ ರೇ' ನೋಡ್ತಿದ್ರೆ, 'ಅಯ್ಯೋ..ರಾಮಾ ರಾಮಾ' ಅಂತ ಪ್ರೇಕ್ಷಕರು ಖಂಡಿತ ತಲೆ ಚಚ್ಚಿಕೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲರ ಮನಮುಟ್ಟುವಲ್ಲಿ ಚಿತ್ರತಂಡ ಯಶಸ್ವಿ ಆಗಿದೆ.
  • She
   Netflix
   Mar 20 2020
   Crime,Drama
  • Time Enna Boss
   Amazon
   Sep 18 2020
   Comedy
  • Stranger Things
   Netflix
   Jul 4 2019
   Mystery,Sci-Fi & Fantasy,Drama
  • Inside Edge
   Amazon
   Dec 6 2019
   Drama
  • The Family Man
   Amazon
   Sep 20 2019
   Comedy,Drama,Action & Adventure
   
  Get Instant News Updates
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X