Kannada » Movies » Shivalinga » Critics Review

Shivalinga (U/A)

Genre

Duration

2 hrs 31 mins

Audience Review

140 Ratings

Release Date

12 Feb 2016
Critics Reviews Audience Reviews Updated: February 17, 2016 10:44 AM IST

Shivalinga is a horror thriller. Shivarajkumar plays a different role and he grabs all the attention. It is a complete family entertainer and especially, not to be missed by SRK fans.

ಪಿ ವಾಸು ನಿರ್ದೇಶನ, ಎಲ್ಲೂ ಬೋರು ಹೊಡೆಸದ ಟೈಟ್ ಸ್ಕ್ರೀನ್‌ಪ್ಲೇ, ಎಲ್ಲರ ಅಚ್ಚುಕಟ್ಟಾದ ಅಭಿನಯ, ಉನ್ನತ ಮಟ್ಟದ ನಿರ್ಮಾಣ ನಿರ್ವಹಣೆ ”ಶಿವಲಿಂಗ” ಚಿತ್ರವನ್ನು ಒಳ್ಳೆಯ ಸಿನಿಮವಾಗಿಸಿದೆ. ಹಾಸ್ಯ, ಹಾರರ್ ಮತ್ತು ಸಸ್ಪೆನ್ಸ್ ನ ಹದವಾದ ಮಿಶ್ರಣವನ್ನ ಸಿನಿಮಾದುದ್ದಕ್ಕೂ ಸರಿದೂಗಿಸಿಕೊಂಡು ಹೋಗಿದ್ದಾರೆ ನಿರ್ದೇಶಕರು.

ಆಪ್ತರಕ್ಷಕ ಮತ್ತು ದೃಶ್ಯದಂತಹ ಸಿನಿಮಾಗಳ ನಂತರ ಪಿ ವಾಸು ಅವರ ಮೇಲೆ ಜನರಿಗೆ ಇದ್ದ ನಂಬಿಕೆಗೆ ಮೋಸ ಮಾಡದೇ ”ಶಿವಲಿಂಗ”ದಂತಹ ನೀಟ್ ಫ್ಯಾಮಿಲೀ ಎಂಟರ್‌ಟೇನರ್ ಕೊಟ್ಟಿರುವ ಹಿರಿಯ ನಿರ್ದೇಶಕರಿಗೆ ನಮ್ ಸಲಾಂ..
ಖುದಾ ಕಿ ಖಸಂ, ಜುಲ ಜುಲ ಜುಲ.. ಶಿವಲಿಂಗ ಬಹುತ್ ಅಚ್ಚಾ ಸಿನಿಮಾ ಹೈ ರೇ

Buy Movie Tickets