Home» Kannada»Movies»Smile Please»Critics Review

    Critics Review

    • ಎಲ್ಲರೂ ಸ್ವತಂತ್ರವಾಗಿ ತಮ್ಮ ಲೈಫ್ ಲೀಡ್ ಮಾಡಲು, ಹೊರಗಡೆ ಪ್ರಪಂಚ ನೋಡಬೇಕು. ಸಾಯುವ ಮುನ್ನ ಇತರರಿಗಾಗಿ ಆದರು ಒಂದಷ್ಟು ದಿನ ಬದುಕಿ, ಸುತ್ತ ಮುತ್ತಲಿನ ಜನರನ್ನು ನಗಿಸಬೇಕು ಎನ್ನುವ ಸಂದೇಶವನ್ನು ಚಿತ್ರ ಹೊಂದಿದೆ. 'ಸ್ಮೈಲ್ ಪ್ಲೀಸ್' ಚಿತ್ರವನ್ನು ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೇ, ಕುಟುಂಬ ಸಮೇತ ಕುಳಿತು ನೋಡಬಹುದು.

      ಕಂಪ್ಲೀಟ್ ಮನರಂಜನೆ ಮಾತ್ರ ಇರಬೇಕು. ಸ್ವಲ್ಪಾನ್ ಬೋರ್ ಆಗಬಾರದು ಎಂದು ಥಿಂಕ್ ಮಾಡುವವರು ನಿಸ್ಸಂಶಯವಾಗಿ ಈ ಚಿತ್ರ ನೋಡಬಹುದು. Rank ಸ್ಟಾರ್ ಮತ್ತೆ ನಗಿಸುವಲ್ಲಿ ಸಕ್ಸಸ್ ಆಗಿದ್ದಾರೆ.

    Popular Web Series

    • Brand New Cherry Flavor
      Netflix
      Aug 13 2021
      Drama,Mystery
    • Kota Factory
      Apr 16 2019
      Comedy,Drama
    • What If...?
      Disney+
      Aug 11 2021
      Animation,Action & Adventure,Sci-Fi & Fantasy
    • Prison Break
      FOX
      Aug 29 2005
      Action & Adventure,Crime,Drama
    • Never Have I Ever
      Netflix
      Jul 15 2021
      Comedy
     
    Get Instant News Updates
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X