Kannada » Movies » Srikanta » Critics Review

Srikanta

(U/A) (2017)

Genre

Duration

2 hrs 17 mins

20  Audience Reviews

167 Ratings
4/5

Release Date

06 Jan 2017
Critics Reviews Audience Reviews Updated: September 13, 2017 11:58 AM IST

Srikanta Review

'ನೇತ್ರದಾನ ಮಹಾದಾನ' ಎಂಬ ಸಂದೇಶ ಸೇರಿದಂತೆ ಉತ್ತಮ ಸಮಾಜಕ್ಕೆ ಪೂರಕವಾಗುವ ಅನೇಕ ಸಂದೇಶಗಳು ಚಿತ್ರದಲ್ಲಿ ಇವೆ. 'ಶ್ರೀಕಂಠ' ಚಿತ್ರವನ್ನ ಕ್ಲಾಸ್, ಮಾಸ್ ಎಂಬ ಭೇದಭಾವ ಇಲ್ಲದೆ ಇಡೀ ಫ್ಯಾಮಿಲಿ ಕೂತು ಆರಾಮಾಗಿ ನೋಡಬಹುದು.

ನೀವು ಅಪ್ಪಟ 'ಶಿವ'ನ ಭಕ್ತರಾಗಿದ್ದರೆ 'ಶ್ರೀಕಂಠ' ಚಿತ್ರವನ್ನ ಮಿಸ್ ಮಾಡ್ಬೇಡಿ. ಆದ್ರೆ, ಅತಿಯಾದ ನಿರೀಕ್ಷೆ ಹೊತ್ತು ಚಿತ್ರಮಂದಿರದ ಒಳಗೆ ಹೋಗಬೇಡಿ. ಮುಕ್ತ ಮನಸ್ಸಿನಿಂದ ಸಿನಿಮಾ ನೋಡಿ ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ.

Kannada Best of 2017
 

Get all the buzzing scoop from the world of entertainment - Filmibeat