Kannada » Movies » Srinivasa Kalyana » Critics Review

Srinivasa Kalyana

(A) (2017)

Genre

Duration

2 hrs 33 mins

Audience Review

116 Ratings
3/5

Release Date

24 Feb 2017
Critics Reviews Audience Reviews Updated: September 13, 2017 11:54 AM IST

Srinivasa Kalyana Review

'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಸಖತ್ ಮನರಂಜನೆ ಜೊತೆಗೆ ಫಸ್ಟ್ ಲವ್ ಮಾತ್ರವಲ್ಲದೇ ಸೆಕೆಂಡ್ ಲವ್ ಆಗುವವರಿಗೆ ಮದುವೆಯ ಮೋಕ್ಷ ಹುಡುಕಿಕೊಳ್ಳುವುದು ಹೇಗೆ ಎಂದು ಹೇಳಲಾಗಿದೆ. ಒಟ್ಟಾರೆ ಹೇಳುವುದಾದರೆ ವೀಕೆಂಟ್ ನಲ್ಲಿ ಮನರಂಜನೆಗೆ ಒಂದು ಉತ್ತಮ ಸಿನಿಮಾ ಎನ್ನಬಹುದು.

Kannada Best of 2017
 

Get all the buzzing scoop from the world of entertainment - Filmibeat