twitter
    bredcrumb

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ

    By Shiddalingesh S
    | Published: Wednesday, November 23, 2022, 21:20 [IST]
    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    1/7

    ಕಿಯಾರಾ ಅಡ್ವಾಣಿ, ತೆಲುಗಿನಲ್ಲಿ ಮಹೇಶ್ ಬಾಬು ಜೊತೆಗೆ 'ಭರತ್ ಅನೆ ನೇನು', ರಾಮ್ ಚರಣ್ ಜೊತೆ 'ವಿನಯ ವಿದೇಯ ರಾಮ' ಸಿನಿಮಾಗಳಲ್ಲಿ ನಟಿಸಿದ್ದಾರೆ

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    2/7

    ಕಿಯಾರಾ ಅಡ್ವಾಣಿ ಬಾಲಿವುಡ್‌ನ ಬಹು ಜನಪ್ರಿಯ ನಟಿ ಮತ್ತು ಸುಂದರ ನಟಿಯೂ ಹೌದು. ಆಗಾಗ್ಗೆ ಹೀಗೆ ಸೆಕ್ಸಿ ಫೋಟೊಶೂಟ್‌ ಮಾಡಿಸುತ್ತಲೇ ಇರುತ್ತಾರೆ

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    3/7

    2019ರಲ್ಲಿ ಬಿಡುಗಡೆ ಆದ 'ಅರ್ಜುನ್ ರೆಡ್ಡಿ' ಸಿನಿಮಾದ ಹಿಂದಿ ರೀಮೇಕ್ 'ಕಬೀರ್ ಸಿಂಗ್' ಸಿನಿಮಾದ ನಟನೆ ಕಿಯಾರಾಗೆ ಹೆಚ್ಚಿನ ಅವಕಾಶಗಳನ್ನು ತಂದುಕೊಟ್ಟಿತು

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    4/7

    ಅಂದಹಾಗೆ ಕಿಯಾರಾ ಅಡ್ವಾಣಿ , ಬಾಲಿವುಡ್‌ನ ಖ್ಯಾತ ಯುವ ನಟ ಸಿದ್ಧಾರ್ಥ್ ಮಲ್ಹೋತ್ರಾರ ಗರ್ಲ್‌ಫ್ರೆಂಡ್ ಸಹ. ಇಬ್ಬರೂ ಶೀಘ್ರದಲ್ಲಿಯೇ ಮದುವೆ ಸಹ ಆಗಲಿದ್ದಾರಂತೆ

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    5/7

    ಇದೀಗ ಕಿಯಾರಾ ಮತ್ತೆ ತೆಲುಗಿನತ್ತ ಮುಖ ಮಾಡಿದ್ದು, ಮತ್ತೆ ರಾಮ್ ಚರಣ್ ಜೊತೆ ಬಹುಭಾಷಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶಂಕರ್ ನಿರ್ದೇಶಿಸುತ್ತಿದ್ದಾರೆ

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    6/7

    ಕಿಯಾರಾ ಅಡ್ವಾಣಿ ಬಾಲಿವುಡ್‌ನ ಟಾಪ್ ಯುವನಟಿ ಎನಿಸಿಕೊಂಡಿದ್ದರೂ ಕೆಲವು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈಗ ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ

    ಕಿಯಾರಾ ಅಡ್ವಾಣಿಯ ಹಾಟ್ ಆಂಡ್ ಸೆಕ್ಸಿ ಚಿತ್ರಗಳು ಇಲ್ಲಿವೆ
    7/7

    2014 ರಲ್ಲಿ 'ಫಗ್ಲಿ' ಸಿನಿಮಾ ಮೂಲಕ ನಟನೆ ಆರಂಭಿಸಿದ ಕಿಯಾರಾರ ಅದೃಷ್ಟ ಖುಲಾಯಿಸಿದ್ದು 2016 ರಲ್ಲಿ ಬಿಡುಗಡೆ ಆದ 'ಎಂಎಸ್ ಧೋನಿ' ಸಿನಿಮಾ ಮೂಲಕ

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X