twitter
    bredcrumb

    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?

    By Shiddalingesh S
    | Published: Tuesday, December 6, 2022, 22:43 [IST]
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    1/9
    ಮಂಗಳೂರು ಬೆಡಗಿ ನೇಹಾ ಶೆಟ್ಟಿ ಇದೀಗ ಟಾಲಿವುಡ್ ಅಂಗಳದಲ್ಲಿ ಪಡ್ಡೆ ಹುಡುಗರ ಫೇವರಿಟ್ ನಟಿ ಲಿಸ್ಟ್ ಸೇರಿದ್ದಾರೆ. ಇಂದು ( ಡಿಸೆಂಬರ್ 6 ) ನೇಹಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    2/9

    3/9
    ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇರುವ ನಟಿ ನೇಹಾ ಶೆಟ್ಟಿ ಕಿರಣ್ ಅಬ್ಬಾವರಂ ನಟನೆಯ 'ರೂಲ್ಸ್ ರಂಜನ್' ಎಂಬ ಚಿತ್ರದಲ್ಲಿ ಸನಾ ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದು, ಆರ್ ಎಕ್ಸ್ 100 ಖ್ಯಾತಿಯ ಕಾರ್ತಿಕೇಯ ಅಭಿನಯದ 'ಬೆದುರುಲಂಕ 2012' ಎಂಬ ಚಿತ್ರದಲ್ಲೂ ನಾಯಕಿಯಾಗಲಿದ್ದಾರೆ.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    4/9
    ಸದ್ಯ ಈ ಚಿತ್ರದ ನಂತರ ಸಾಕಷ್ಟು ಆಫರ್ ಪಡೆದುಕೊಳ್ಳುತ್ತಿರುವ ನಟಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    5/9
    ಈ ಚಿತ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನೇಹಾ ಶೆಟ್ಟಿ ಸಿಕ್ಕಾಪಟ್ಟೆ ಫೇಮ್ ಪಡೆದುಕೊಂಡರು.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    6/9
    2021ರಲ್ಲಿ ತೆರೆಕಂಡ ಡಿಜೆ ಟಿಲ್ಲು ಎಂಬ ಚಿತ್ರ ನೇಹಾ ಶೆಟ್ಟಿಯ ಸಿನಿ ಜೀವನಕ್ಕೆ ತಿರುವು ನೀಡಿತು.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    7/9
    ಈ ಮೂರೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ ಹಾಗೂ ನೇಹಾ ಶೆಟ್ಟಿ ಯಾರೆಂಬುದು ಬಹುತೇಕರಿಗೆ ತಿಳಿದೂ ಇರಲಿಲ್ಲ.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    8/9
    ಈ ಚಿತ್ರ ಮುಕ್ತಾಯಗೊಂಡ ನಂತರ ತೆಲುಗಿನ ಮೆಹಬೂಬ, ಗಲ್ಲಿ ರೌಡಿ ಹಾಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಚಿತ್ರಗಳಲ್ಲಿ ನೇಹಾ ಶೆಟ್ಟಿ ಅಭಿನಯಿಸಿದ್ದರು.
    ಮುಂಗಾರು ಮಳೆ 2 ನಟಿ ನೇಹಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ಈಗ ಏನು ಮಾಡುತ್ತಿದ್ದಾರೆ ಮಂಗಳೂರು ಬೆಡಗಿ?
    9/9
    2016ರಲ್ಲಿ ತೆರೆಕಂಡ ಮುಂಗಾರು ಮಳೆ 2 ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನೇಹಾ ಶೆಟ್ಟಿ ಅಭಿನಯಿಸಿದ್ದ ಕನ್ನಡದ ಏಕೈಕ ಚಿತ್ರವೂ ಇದಾಗಿದೆ.
    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X