twitter
    bredcrumb

    23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ

    By Sagar Umachagi
    | Published: Saturday, November 19, 2022, 20:12 [IST]
     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    1/9
    23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    2/9

    ಕಳೆದ ವರ್ಷ ಭೀಕರ ಕಾರು ಅಪಘಾತಕ್ಕೊಳಗಾಗಿದ್ದ ನಟಿ ಯಶಿಕಾ ಆನಂದ್ ತೀವ್ರ ಗಾಯಕ್ಕೊಳಗಾಗಿದ್ದರು. ಮತ್ತೆ ನಡೆದಾಡುವುದೂ ಸಹ ಕಷ್ಟ ಎಂದು ಹೇಳಲಾಗಿದ್ದ ನಟಿ ಸದ್ಯ ಚೇತರಿಸಿಕೊಂಡಿದ್ದು ಚಿತ್ರರಂಗದತ್ತ ಮುಖ ಮಾಡಿದ್ದಾಳೆ

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    3/9

    2018ರಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಮೀಟೂ ಅಭಿಯಾನದ ಬಗ್ಗೆ ಮಾತನಾಡಿದ್ದ ನಟಿ ಯಶಿಕಾ ಆನಂದ್ ಚಿತ್ರದಲ್ಲಿ ಅವಕಾಶ ಬೇಕೆಂದರೆ ಮಂಚ ಏರು ಎಂದು ನಿರ್ದೇಶಕನೊಬ್ಬ ಹೇಳಿದ್ದ ಆದರೆ ನಾನು ನಿರಾಕರಿಸಿದ್ದೆ ಎಂದಿದ್ದರು

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    4/9

    ನಂತರ ನಡೆದ ಅನೇಕ ಬಿಗ್ ಬಾಸ್ ಸೀಸನ್‌ಗಳಲ್ಲಿ ಯಶಿಕಾ ಆನಂದ್ ಅತಿಥಿಯಾಗಿ ಸಹ ಭಾಗವಹಿಸಿದ್ದಳು

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    5/9

    ಇನ್ನು ಚಿತ್ರರಂಗಕ್ಕಿಂತ ಯಶಿಕಾ ಆನಂದ್‌ಗೆ ಫೇಮ್ ಹಾಗೂ ಗೆಲುಗ ಕೊಟ್ಟದ್ದು ಕಿರುತೆರೆ

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    6/9

    ಮೊದಲಿಗೆ ಮಾಯಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಯಶಿಕಾ ಆನಂದ್ ನಂತರ ತಮಿಳಿನ ಎರಡನೇ ಸೀಸನ್ ಬಿಗ್ ಬಾಸ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದಳು

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    7/9

    ನಂತರ ಇರುಟ್ಟು ಆರಾಯಿಲ್ ಮುರುಟ್ಟು ಕುತ್ತು ಎಂಬ ಚಿತ್ರದಲ್ಲಿ ನಟಿಯಾಗಿ ಬಡ್ತಿ ಪಡೆದ ನಟಿ ಯಶಿಕಾ ಆನಂದ್ ಹತ್ತಾರು ತಮಿಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾಳೆ

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    8/9

    1999ರಲ್ಲಿ ಜನಿಸಿದ ಬೆಡಗಿ 2016ರಲ್ಲಿ ಕಾವಲೈ ವೆಂಡಮ್ ಎಂಬ ಚಿತ್ರದ ಮೂಲಕ ತನ್ನ ದಹಿನೇಳನೇ ವರ್ಷದಲ್ಲಿಯೇ ಚಿತ್ರರಂಗ ಪ್ರವೇಶಿಸಿದಳು

     23 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಾಟ್ ಅವತಾರ
    9/9

    ಯಶಿಕಾ ಆನಂದ್ ಮೂಲತಃ ದೆಹಲಿಯವಳಾದರೂ ಸಹ ಸಕ್ಸಸ್ ಕಂಡಿರುವುದು ತಮಿಳು ಚಿತ್ರರಂಗದಲ್ಲಿ

    X
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X