Kannada » Movies » Jaguar

Jaguar (U/A)

Duration

2 hrs 33 mins

76  Audience Reviews

254 Ratings

Release Date

06 Oct 2016

Story

Jaguar movie is action entertainer movie in which, former Chief Minister H D Kumaraswamy 's son Nikhil Gowda making his debut through thhis movie. ...
Comments
 • Vinod kumar 9 months ago

  I think jaguar is action movie

 • manju 12 months ago

  ಜಾಗ್ವರ್ ಕನ್ನಡ ಸಾಂಗ್ ಲಿರಿಕ್ಸ್.
  ಜಾಗ್ವರ್....ಜಾಗ್ವರ್...ಜಾಗ್ವರ್
  ದಮ್ಮಿದ್ದೋರ್ ತಡಿರಿ ದಿಲ್ಲಿದ್ದೋರ್ ಮುಟ್ರಿ ಏನಾದ್ರೊ ನಿಲ್ಲೊದಿಲ್ಲರಿ.... ಜಾಗ್ವರ್...ಜಾಗ್ವರ್......
  ಚಿರ್ತೆಯ ಸ್ಪೀಡುರಿ ಮಿಂಚಿನ ವೇಗರಿ ಏನಾದ್ರೊ ನಿಲ್ಲೊದಿಲ್ಲರಿ.... ಜಾಗ್ವರ್...ಜಾಗ್ವರ್......
  ಮಣ್ಣಿನ ಮಗರಿ ನಿಮ್ಮನೆ ಹುಡ್ಗರಿ ಯಾರ್ಗೆನು ಕಮ್ಮಿಇಲ್ಲಾರಿ...ಜಾಗ್ವರ್...ಜಾಗ್ವರ್....ಪ್ರೀತಿಲಿ ಬಾಸುರಿ ಪ್ರಿತ್ಸೋರ್ಗೆ ಸ್ವಂತರಿ ನನ್ ಹೆಸ್ರು ನಿಕ್ಕಿಲ್ರಿ ಸ್ನೇಹಕ್ಕೆ ಸಿಂಬಲ್ ನಾನೆರಿ....ಜಾಗ್ವರ್...ಜಾಗ್ವರ್.....
  ನಾವ್ ನಡಿಯೋ ದಾರಿನೆ ರಾಜಾ ಬೀದಿರಿ... ಕಾಲಿಟ್ಟ ಕಡೆಯಲ್ಲ ಅರಲುತ್ತೆ ಹೂವುರಿ...
  ತಪ್ಪೆಂದು ಮಾಡೂದಿಲ್ಲಾರಿ...ಜಾಗ್ವರ್...ಜಾಗ್ವರ್....
  ದಮ್ಮಿದ್ದೋರ್ ತಡಿರಿ ದಿಲ್ಲಿದ್ದೋರ್ ಮುಟ್ರಿ ಎನಾದ್ರೊ ನಿಲ್ಲೊದಿಲ್ಲರಿ.... ಜಾಗ್ವರ್...ಜಾಗ್ವರ್......
  ಕನ್ನಡದ್ ಹುಡ್ಗರಿ ಕರುನಾಡ ಮಗರಿ... ಗೌಡ್ರು ವಂಶದ್ ಸನ್ನು ನಾನೆರೀ..ಜಾಗ್ವರ್...ಜಾಗ್ವರ್...
  ನನ್ ರೆಂಜು ಟಾಪುರಿ ಆದ್ರು ನಾನ್ ನಿಮ್ಮೊನ್ರಿ, ನಿಮ್ ಪ್ರೀತಿ ಅಭಿಮಾನ ನನ್ಗೆಂದು ಬ್ಲೆಸಿಂಗ್ರಿ, ನಿಮ್ಮನ್ನ ಕೆಣಕ್ ದ್ದೊರ್ನ್ನ ಎನಾದ್ರು ಬಿಡಲ್ಲ ನಾನ್ ಯ್ಯಾರ ಮಗ ಗೊತ್ತಲ್ರೀ....ಜಾಗ್ವರ್...ಜಾಗ್ವರ್......

Buy Movie Tickets