Kannada » Movies » Victory

Victory (U)

User Review

Release Date

23 Aug 2013

Story

  Victory  movie story revolves around Chandru (Sharan) an innocent guy running a matrimonial agency. Priya is the daughter of Police Commisioner ...
Comments
 • deepak 2 years ago

  very good and entertaining movie from sharan, ravishankar and sadhukokila, ultimate comedy from sadhu sharan and ravishankar

 • santosh 2 years ago

  One song is good.Charans acting is good but It is not full of comedy , I didnt feel like laughing.According to my opinion waist movie.Out of 100% I will give only 50 %

 • lakshman 2 years ago

  In this movie all characters done a very great job.. defenatly 2013 blockbuster movie

 • critics-giri 2 years ago

  ರೋಗಿ ಬಯಸಿದ್ದು ಹಾಲು ಅನ್ನ-ವೈದ್ಯ ಹೇಳಿದ್ದು ಹಾಲು ಅನ್ನ, ಎನ್ನುವಷ್ಠರ ಮಟ್ಟಿಗೆ ನಂದಕಿಶೋರ್‌ಗೆ ಶರಣ್ ಸಿಕ್ಕಿದ್ದಾರೆ. ಸಿನಿಮಾ ಅನ್ನೋ ಹುಡುಗಿಗೆ, ಕಥೆ ಅನ್ನೋ ಹುಡುಗನನ್ನ ಹುಡುಕಬೇಕಾದರೆ, ನಂದ ಅವರಿಗೆ ಸಿಕ್ಕಿದು ಶ್ರೀನಾಥ್ ಮತ್ತು ಮೋಹನ್ ಅನ್ನೋ ಬ್ರೊಕರ‍್ಸ್. ಅವ್ರು ಹುಡುಗೀನ ತೋರ‍್ಸಿದ್ದೇ ತಡ; ನಮ್ ಹುಡುಗನಿಗೆ ಈ ಹುಡ್ಗೀನೇ ರೈಟ್ ಅಂತ ನಂದಕಿಶೋರ್ ಮದುವೆ ಮಾಡ್ಸಿದ್ ಒಂಭತ್ತು ನಿಮಷಕ್ಕೆ ಹುಟ್ಟಿದ ಸಿನೆಮಾನೇ ವಿಕ್ಟರಿ. ಸರ್ ಎಣ್ಣೆ ಹೊಡೆದರೆ ಕಿಕ್ ಹೊಡಿಯುತ್ತಾ? ಇಲ್ಲಾ ಸಾರ್, ಅದರ ವಾಸನೆ ಕುಡಿದರು ಕಿಕ್ ಹೊಡಿಯುತ್ತೆ! ತಪ್ಪು ಸಾರ್, ವಿಕ್ಟರಿ ಸಿನೆಮಾದಲ್ಲಿ ಎಣ್ಣೆ ಹಾಡು ಕೇಳಿದ್ರೇ ಕಿಕ್ ಹೊಡೆಯುತ್ತೆ. ಸಿನೆಮಾದ ಹಾಡುಗಳನ್ನು ಪ್ರೇಕ್ಷಕರ ಮೊಬೈಲ್‌ಗಳಿಗೆ ಡೌನ್‌ಲೋಡ್ ಮಾಡಿಸುವಲ್ಲಿ ಅರ್ಜುನ್ ಜನ್ಯ ಜಯಶಾಲಿಯಾಗಿದ್ದಾರೆ. ತಬಲಾ ನಾಣಿ ತಮಾಷೆಯಿಂದ ತಮಾಷೆಗಾಗಿ ತಮಾಷೆಗೋಸ್ಕರ ತಮ್ಮ ಪಾತ್ರದಲ್ಲಿ ತಲ್ಲೀನರಾಗಿದ್ದಾರೆ. ರವಿಶಂಕರ್- ವಿಲನ್‌ಗೂ ಸೈ ಕಾಮಿಡಿಗೂ ಜೈ. ಕೀರ್ತಿರಾಜ್, ಗಿರಿಜಾ ಲೋಕೇಶ್, ರಮೇಶ್ ಭಟ್, ಅವಿನಾಶ್, ಮಿಮಿಕ್ರಿ ದಯಾನಂದ್ ಇವರುಗಳ ಇರುವಿಕೆಯಿಂದ ಚಿತ್ರಕ್ಕೆ ೧೦೦ ಮಾರ್ಕ್ಸ್ ಸಿಕ್ಕಿದೆ. ಕರಡಿ ಗೋಪಾಲ, ಕುರಿ ಪ್ರತಾಪ್, ರಾಗಿಣಿ ಉಳಿದ ಕಲಾವಿದರು ಕಲೆಗೆ ಬೆಲೆ ನೀಡಿರುವುದು ಪಕ್ಕಾ. ಛಾಯಾಗ್ರಾಹಕರ ಕೆಲಸ ಪರವಾಗಿಲ್ಲ ಎನ್ನಬಹುದು. ವಿಕ್ಟರಿ ಟೀಂನ ಕ್ಯಾಪ್ಟೆನ್ ನಂದಕಿಶೋರ್, ಟೀಂ ಸೆಲೆಕ್ಷನ್‌ನಲ್ಲಿ ಧೋನಿಯನ್ನೇ ಮೀರಿಸಿ ಪ್ರೇಕ್ಷಕರಿಗೆ ಹಬ್ಬದ ಮುಂಚೆಯೇ ಹಬ್ಬದೂಟ ಬಡಿಸಿದ್ದಾರೆ! ಎಲ್ಲಾ ಸೂಪರ್ ಎನ್ನುವಷ್ಠರಲ್ಲಿ ಮೊಸರಿನಲ್ಲಿ ಕಲ್ಲುಪ್ಪು ಹುಡುಕುವಂತೆ ತಡಕಾಡಿದರೆ ಕ್ಲೈಮ್ಯಾಕ್ಸ್‌ನಲ್ಲಿ ಬೇರೆ ಚಿತ್ರದಿಂದ ಕದ್ದ ೨ ನಿಮಿಷಗಳ ಸೀನ್ ಬಂದು ಹೋಗುತ್ತದೆ. ಸ್ಕ್ರೀನ್ ಡೈರೆಕ್ಷನ್‌ನಲ್ಲಿ ನಿರ್ದೇಶಕರು ಸ್ವಲ್ಪ ಪಳಗಬೇಕಿದೆ. ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ ಎಲ್ಲವೂ ಮಾಫಿಯಾಗಿದೆ. ಯಾವ ಕೆಲಸವನ್ನಾದರೂ ಇಷ್ಟಪಟ್ಟು ಮಾಡಬೇಕು. ಆಗ್ಲೇ ಸಿಗೋದು ವಿಕ್ಟರಿ.

 • raj 2 years ago

  100 days guarrenty

Buy Movie Tickets