Kannada » Movies » Siddhartha » Critics Review

Siddhartha (U)

Audience Reviews

106 Ratings

Release Date

23 Jan 2015
Critics Reviews Audience Reviews Updated: January 04, 2016 04:09 PM IST

A lot of commercial elements in the movie may not be appreciated but overall Siddhartha is a family entertainer which will make for a goo weekend watch.

ಎಲ್ಲರ ಜೀವನದಲ್ಲಿ ನಡೆಯುವ ಸಾಮಾನ್ಯ ಕಥೆ 'ಸಿದ್ದಾರ್ಥ'. ಟೆನ್ಷನ್ ಬಿಟ್ಟು ಸ್ವಲ್ಪ ರಿಲ್ಯಾಕ್ಸ್ ಆಗಬೇಕು ಅಂತ ಬಯಸೋರು ಖಂಡಿತ 'ಸಿದ್ದಾರ್ಥ' ಚಿತ್ರವನ್ನ ನೋಡಬಹುದು. ಅತಿಯಾದ ನಿರೀಕ್ಷೆಯನ್ನ ಹೊತ್ತು 'ಸಿದ್ದಾರ್ಥ' ಚಿತ್ರವನ್ನ ನೋಡಿದರೆ, ಮಜಾ ಸಿಗುವುದಿಲ್ಲ. ಸಿಂಪಲ್ 'ಸಿದ್ದಾರ್ಥ'ನನ್ನ ''ಸಿಂಪಲ್'' ಸಿದ್ದಾರ್ಥನಾಗೇ ನೋಡಿ ಆನಂದಿಸಿ.

TOI

Buy Movie Tickets