Kannada » Movies » Dana Kaayonu » Critics Review

Dana Kaayonu

(U) (2016)

Genre

Duration

2 hrs 33 mins

14  Audience Reviews

124 Ratings
4.25/5

Release Date

07 Oct 2016
Critics Reviews Audience Reviews Updated: October 07, 2016 05:03 PM IST

Dana Kaayonu Review

ಫ್ಯಾಮಿಲಿ ಸೆಂಟಿಮೆಂಟ್, ಸೇಡಿನ ಫ್ಲಾಶ್ ಬ್ಯಾಕ್ ಕಥನ, ಲವ್ ಸ್ಟೋರಿ ಸಿನಿಮಾಗಳನ್ನೇ ನೋಡಿ ನೋಡಿ ಬೇಜಾರಾದವರು 'ದನ ಕಾಯೋನು' ಚಿತ್ರವನ್ನ ಒಮ್ಮೆ ಧಾರಾಳವಾಗಿ ನೋಡಬಹುದು. 'ದೇಸಿ' ಮನರಂಜನೆ ಬಯಸುವವರಿಗೆ 'ದನ ಕಾಯೋನು' ಹೇಳಿ ಮಾಡಿಸಿದ ಸಿನಿಮಾ.

ಸರ್ವೇಸಾಮಾನ್ಯ ‘ದನ-ಕಾಯೋನು’ ಅಸಾಮಾನ್ಯ ಗುಣಗಳನ್ನು ತೋರಿಸಿ ಗೆಲ್ಲುವುದರೊಂದಿಗೆ ಸಿನಿಮಾ ಅಂತ್ಯಗೊಳ್ಳುತ್ತದೆ, ಪ್ರೇಕ್ಷಕ ತೃಪ್ತನಾಗುತ್ತಾನೆ, ಒಂದೊಳ್ಳೆ ಸಿನಿಮಾ ನೋಡಿದ ಅನುಭವದೊಂದಿಗೆ ಚಿತ್ರಮಂದಿರದಿಂದ ಹೊರ ಬರುತ್ತಾನೆ.
ದನಕಾಯೋನನ್ನು ನೋಡದಿದ್ದರೆ ಒಳ್ಳೆಯ ಸಿನಿಮಾವೊಂದನ್ನು ನೋಡದೆ ಅವಮಾನಿಸಿದ ದುಷ್ಕೃತ್ಯ ನೀವು ಮಾಡಿದಂತಾಗುತ್ತದೆ. ಹಾಗೆಲ್ಲ ಮಾಡಬೇಡಿ, ದನಕಾಯೋನು ನೋಡಿಬಿಡಿ.

Dana Kayonu is a good film for fans of both Bhat and Vijay. The regular film audience will get to see something really "different". This is not a regular film but at the same time it is entertaining and gives some food for thought.

Kannada Best of 2017
 

Get all the buzzing scoop from the world of entertainment - Filmibeat