Kannada » Movies » Godhi Banna Sadharna Mykattu » Critics Review

Godhi Banna Sadharna Mykattu

(U/A) (2016)

Genre

Duration

2 hrs 14 mins

Audience Reviews

115 Ratings
4.25/5

Release Date

03 Jun 2016
Critics Reviews Audience Reviews Updated: August 04, 2017 11:03 AM IST

Godhi Banna Sadharna Mykattu Review

ವಯಸ್ಸಾದ ತಂದೆ-ತಾಯಿಯರನ್ನ ವೃದ್ಧಾಶ್ರಮಕ್ಕೆ ದೂಡುವ ಇಂದಿನ ಯುವ ಪೀಳಿಗೆ ಕಟ್ಟುನಿಟ್ಟಾಗಿ ನೋಡಲೇಬೇಕಾದ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ತಂದೆ-ತಾಯಿಯ ಮೇಲೆ ಪ್ರೀತಿ ಇರುವ/ಕೋಪ ಇರುವ ಎಲ್ಲಾ ಮಕ್ಕಳೂ ಈ ಚಿತ್ರವನ್ನ ಒಮ್ಮೆ ನೋಡಿ. ಮಿಸ್ ಮಾಡ್ಬೇಡಿ.

ಗೋ’ಬ’ಸಾ’ಮೈ ಸಿನಿಮಾ ಇಂದಿನ ಯುವಜನರ ಪ್ರಚಲಿತ ಭಾವನಾತ್ಮಕ ಕೊರತೆಯ ಕಥೆಯನ್ನು ಹೇಳುತ್ತದೆ, ಈ ಕಥೆಯನ್ನು ನೀವು ನೋಡಬೇಕು, ನೋಡಿ ಒಮ್ಮೆ ಯೋಚಿಸಬೇಕು, ನಾವು ನಮ್ಮ ಹಿರಿಯರೊಂದಿಗೆ, ಪೋಷಕರೊಂದಿಗೆ ಹೇಗೆ ವರ್ತಿಸುತ್ತಿದ್ದೀವಿ? ಎಂದು ತಾಳೆ ನೋಡಬೇಕು. ನೋಡುತ್ತೀರಾ ತಾನೇ?

Buy Movie Tickets
 

Get all the buzzing scoop from the world of entertainment - Filmibeat