Critics Review

  • ಫಸ್ಟ್ ಹಾಫ್ ಫುಲ್ ಸ್ಪೀಡ್ ಆಗಿ ಸಾಗುವ 'ಮಾಸ್ ಲೀಡರ್' ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಹಾಡುಗಳೇ ಸ್ಪೀಡ್ ಬ್ರೇಕರ್. ಅಷ್ಟು ಬಿಟ್ಟರೆ, ಕೆ.ಎಂ.ಪ್ರಕಾಶ್ ರವರ ಎಡಿಟಿಂಗ್ ಚುರುಕಾಗಿದೆ. ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕ ನರಸಿಂಹ ಯಶಸ್ವಿ ಆಗಿದ್ದಾರೆ. ವೀರ್ ಸಮರ್ಥ್ ರವರ ಸಂಗೀತ ಸಂಯೋಜನೆಯಲ್ಲಿ 'ದೀಪವೇ ನಿನ್ನ ಕಣ್ಣು...' ಹಾಡು ಮತ್ತೆ ಮತ್ತೆ ಗುನುಗುವಂತಿದೆ.

   ರೌಡಿಸಂ, ಕ್ರೈಂ, ಲವ್ ಸ್ಟೋರಿ ಸಿನಿಮಾಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವ ಸಿನಿಮಾ 'ಮಾಸ್ ಲೀಡರ್'. ದೇಶಭಕ್ತಿ ಸಾರುವ 'ಮಾಸ್ ಲೀಡರ್' ಚಿತ್ರವನ್ನ ಪ್ರತಿಯೊಬ್ಬರೂ ನೋಡಿರಿ...

  Popular Web Series

  • Gullak
   Jun 27 2019
  • Young Sheldon
   CBS
   Nov 5 2020
   Comedy
  • Aashram
   MX Player
   Aug 28 2020
   Drama
  • Hundred
   Disney+ Hotstar
   Apr 25 2020
   Comedy,Drama,Action & Adventure
  • Four More Shots Please
   Amazon
   Apr 17 2020
   Drama,Comedy
   
  Get Instant News Updates
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X